Sunday, April 19, 2020

ಕೈ ಕೊಡದ ಗೆಳತಿ

                         
ಇವಳು 80ರ ದಶಕದವಳಂತೆ, ಆದರೂ ಈವರೆಗೆ ಯಾವತ್ತೂ ಕೈ ಕೊಟ್ಟಿಲ್ಲ. 80ರ ದಶಕ ಅಂದ ಕೂಡಲೇ ನನಗೆ ನಿಮಗೆ ಅನ್ನಿಸೋ ಸಾಮಾನ್ಯ ಸಂಗತಿ ಅಂದರೆ ಹೋ....  old generation ಅಂತ. ಖಂಡಿತ ಇವಳು old generationಲ್ಲಿ ಹುಟ್ಟಿದವಳೆ  ಆದರೆ ಈ ದಿನದ ಎಲ್ಲಾ new / modern generation ಅಲ್ಲಿ ಹುಟ್ಟಿದವರಿಗೆ compare ಮಾಡೋಕೆ ಆಗದ ಕಾರ್ಯವೈಖರಿ,  ವೈಶಿಷ್ಟ್ಯ ಇವಳದು.. 
ನನ್ನ potentiality ಕಮ್ಮಿ ಆದಾಗ ಪಕ್ಕದಲೇ ಇದ್ದು ಹೇಳ್ತಾಳೆ "ನಿನಗಿಂತ  old model ನಾನು ಇನ್ನು ಓಡ್ತಿದ್ದೀನಿ ನಿನಗೇನು ಆಗಿದೆ" ಅಂತ. ನನ್ನ ಸೊಂಬೇರಿತನ ಬಂದು ತಬ್ಬಿದಾಗ ಎಚ್ಚರಿಸುತ್ತಾಳ್ಳೆ "ನೀನು ಸೊಂಬೇರಿ ಆದ್ರೂ ನಿನಗಾಗಿ ನಾನು ನಿಲ್ಲಲ್ಲ " ಅಂತ. ಒಟ್ಟಿನಲ್ಲಿ ನನ್ನ ಜೊತೆ ಇವಳು ಇದ್ರೆ ಗೊತ್ತೋ ಗೊತ್ತಿಲ್ಲದೋ ಹಾಗೆ ನಾನು active.. 
ನಾನು ಈವರೆಗೂ ಹೇಳಿದ್ದೆಲ್ಲ ನಿಜವೇ, ಆದರೆ ಈ ನನ್ನ ಗೆಳತಿ humanbeing ಮಾತ್ರ ಅಲ್ಲ. "hmt  TARA" mechanical watch...  ಪಟ ಪಟ ಓಡೋ ಮುಳ್ಳು ಯಾವತ್ತೂ ನಿಂತಿಲ್ಲ, ಯಾವತ್ತೂ shell ಬೇಕು ಅಂತ ಕೇಳಿಲ್ಲ, ದಿನಕ್ಕೆ ಒಂದು ಸಾರಿ key ಕೊಟ್ಟರೆ ಸಾಕು. ನಾನು ನೋಡಿರದ ದಶಕದ ಅಪರೂಪದ ಸ್ನೇಹಿತೆ, ಸದ್ದೇ ಮಾಡದೆ ಬಲು ಆಪ್ತಳಾಗಿದ್ದಾಳೆ.. 

ಮನಸ್ಸು ಎಲ್ಲೋ ಕಳೆದು ಹೋದಾಗ ಸಮಯ ಹಿಂದಕ್ಕೆ ಬರಲ್ಲ ಅನ್ನೋ common sense ನ  ಒಂದೂ ಮಾತೆ ಆಡದೆ ತಿಳಿಸಿ ಎಲ್ಲೋ ಇರೋ ಮನಸ್ಸನ್ನು ಕರೆದು ಕೆಲಸಕ್ಕೆ ಹಚ್ಚುತ್ತಾಳೆ, ಅದೇ ಮನಸ್ಸು ಕುಗ್ಗಿ ಮೊಂಕಾದಾಗ "ನಾನು ಓಡಿ ಓಡಿ ನಿನ್ನ time ಬದಲಾಯಿಸುತ್ತಿನಿ" ಅಂತಾಳೆ.. 
ಒಟ್ಟಾರೆಯಾಗಿ ನಮ್ಮ ನೆಚ್ಚಿನ HMT COMPANY ಗುಣಮಟ್ಟಕೆ ಜೀವಂತ ಸಾಕ್ಷಿ ಆಗಿದ್ದಾಳೆ..

ಇಂತಿ
ಪೃಥ್ವಿ ಎಂ ಎಲ್ . 

41 comments:

  1. ಅದ್ಭುತ ವಾಕ್ಯ ರಚನೆ ಹಾಗೂ ವಿಶ್ಲೇಷಣೆ ಅಕ್ಕ

    ReplyDelete
    Replies
    1. your freind telling truth of present time ......lucky to have you such a old and gold friend

      Delete
  2. Nice jii old is gold
    That is the power of hindustan machine tools

    ReplyDelete
  3. ಅದ್ಭುತ ವಿಷಯಾವಲೋಕನ ಅಕ್ಕ.

    ReplyDelete
  4. ಸ್ವದೇಶಿ ನಿರ್ಮಿಣ‌ ಮತ್ತು ಗುಣಮಟ್ಟ ಮೆಲುಕು ಹಾಕುತ್ತಾ.... ಹೆಮ್ಮೆಯ ಭಾವ ಮೂಡಿತು...

    ReplyDelete
  5. The power of H M T 🔥... ರಾಷ್ಟ್ರದ ಸಮಯ ಪಾಲಕರು

    ReplyDelete
  6. Meaning full words and cool article mam👍👌

    ReplyDelete
  7. ನಾವೆಲ್ಲ ಸಮಯದ ಕೈ ಗೊಂಬೆಗಳು.... ಈ ವಾಕ್ಯ ಎಷ್ಟು ಸತ್ಯನೊ... ಅಷ್ಟೆ ನಿಮ್ಮ ಪ್ರತಿ ವಾಕ್ಯ ಕೂಡ. ಮನಸ್ಸು ಹಾಗೂ ಸಮಯ ಎರಡರ ಪರಿ ಕಲ್ಪನೆ ಬಹಳ ಅದ್ಭುತವಾಗಿ ಮೂಡಿ ಬಂದಿದೆ. Always best HMT🙏🙏

    ReplyDelete
  8. Superb Pruthvi it's true and nice

    ReplyDelete
  9. ನಾವೆಲ್ಲ ಸಮಯದ ಕೈಗೊಂಬೆಗಳು. ನಮಗೆ ಅರಿವಿಲ್ಲದಂತೆಯೇ ಸಮಯ ಜಾರುತ್ತಾ ಕಳೆದಿರುತ್ತದೆ.ಗುಣಮಟ್ಟಕ್ಕೆ ಎಚ್ಎಂಟಿ ಜೀವಂತ ಸಾಕ್ಷಿ ಅದು ನಿಜ.ಆದರೆ ಆ ಕಂಪನಿಯೇ ಈಗ ಜೀವಂತವಾಗಿಲ್ಲ ಅನ್ನುವುದು ಬೇಸರದ ಸಂಗತಿ .

    ReplyDelete
  10. Excellent message to the society people’s need to understand their respect each other & responsibility towards the society ��

    ReplyDelete
  11. Kind of motivating...
    Simply superb.

    ReplyDelete
  12. ನಿಜ ವಿಷಯ. ತುಮಕೂರಿನ ಹೆಮ್ಮೆ. ಅದರೆ..ಎಲ್ಲವೂ ಈಗ ನೆನಪು ಮಾತ್ರ.ಲೇಖನ ಚೆನ್ನಾಗಿದೆ.ನನ್ನಲ್ಲೂ ಅಂದು 10ನೇ ತರಗತಿಲ್ಲಿದ್ದಾಗ ಪಬ್ಲಿಕ್ ಪರೀಕ್ಪೆ ಬರೆಯಲು ಅಪ್ಪ ಹೆಚ್.ಎಂ.ಟಿ ಕೈಗಡಿಯಾರ ತೆಗೆದುಕೊಟ್ಟಿದ್ದರು. ನಾನು ತುಮಕೂರಿನಲ್ಲಿದ್ದಾಗ ಕೆಲವೊಂದು ಸಲ ಅಪ್ಪನ ಮೇಲಿನ ಪ್ರಿತಿಯಿಂದ ಕಟ್ಟುತ್ತಿದ್ದೆ, ನಡೆಯದಿದ್ದರು ಕೂಡ. ಈಗಲು ಇದೆ. ಮನಸು ಮಾಡಿದರೆ ನಡೆಸಬಹುದು...-ಡಾ.ರಶ್ಮಿ ಅಮ್ಮೆಂಬಳ

    ReplyDelete
  13. Your imagination is wonderful mam. It's nice to see you consider watch as a precious thing in your life

    ReplyDelete
  14. Akka ತುಂಬಾ chenagide article😍

    ReplyDelete
  15. ನಮಗಾಗಿ ಓಡಿ ಒಳ್ಳೆಯ ಸಮಯ ತರುವೆನೆಂದು ಭರವಸೆ ನೀಡುವ ಈ ಸುಂದರ ಗಡಿಯರಕ್ಕೆ ನಿಮ್ಮದೊಂದು ಸುಂದರ gift ಅಂತಲೇ ಹೇಳಬಹುದು maam..

    ReplyDelete
  16. You've got an awesome sense of humour akka, really courageous...... 👌

    ReplyDelete
  17. From VINAY K R the GAYLE:This article made me to remember the Greatest Thought told by a Philosopher named "GEOFFREY CHAUCER" that "TIME AND TIDE WAITS FOR NONE". Great article and I would request u to make another story of the MOTHER and EARTH ❤ Thank you

    ReplyDelete
  18. Very nice short story representing PURE AFFECTION.

    ReplyDelete
  19. Worth to read, youth's writing this kind of articles in Kannada means good sign..keep it up madam. God bless you.

    ReplyDelete
  20. Very very nice ... Nice thought... Nd it's true... Some times we think it's late to start any thing new... But what ever the age we have to start like this key watch .. Every day we have to give key for ourself with positive vibes and should try to stay energetic forever ...

    ReplyDelete
  21. Thank you very much for your precious comments. It's all encouraged me lot 🙏

    ReplyDelete
  22. ನಿಜಕ್ಕೂ ಅದ್ಭುತವಾಗಿದೆ, ನನ್ನ ವಸ್ತು ಎಂದು ವ್ಯಕ್ತಿಗತವಾಗಿ ಶುರುವಾಗಿ ಕೊನೆಗೆ ನಮ್ಮ ದೇಶದಲ್ಲಿ ತಯಾರಾದ ವಸ್ತು ಎಂದು ರಾಷ್ಟ್ರಾಭಿಮಾನ ಮೂಡಿಸುವಂತ ಬರವಣಿಗೆ 👏

    ReplyDelete
  23. Unknown values with knowing thoughts everything we see but we don't observe this makes a day

    ReplyDelete
  24. Well said about the value of time through time..!!
    Amaze:-)

    ReplyDelete
  25. Tumba adbuthavagide pruthvi .. Ega hmt illa andaga kannachalli neeru .. :( ega mobile akramisikondide .... 7 th std alli appa gift madidru first real watch of life .. Adakinta uche ella jatre watches .. :) haledella nenpaithu ... Thanks for that .. Yes i too miss my watch ...

    ReplyDelete
  26. ಒಂದು watch ಮತ್ತು ಒಂದು ಒಳ್ಳೆಯ ಗೆಳತಿಯ ಅದ್ಭುತವಾದ ಹೋಲಿಕೆ ಅಕ್ಕೋ.🙏 ಆದರೆ ದುರ್ದೈವದ ಸಂಗತಿ ಕಾಲ ಕಳೆದಂತೆ ಆ ಗೆಳೆಯರು ನಮ್ಮಿಂದ ಹೇಗೆ ಯಾವುದೋ ಒಂದು ಕಾರಣಕ್ಕೆ ದೂರವಾಗುತ್ತಾರೋ ಹಾಗೆ ಈ ನಮ್ಮ HMTಯೂ ನಮ್ಮಿಂದ ದೂರವಾಗಿದೆ. ☹️

    ReplyDelete