ಇವಳು 80ರ ದಶಕದವಳಂತೆ, ಆದರೂ ಈವರೆಗೆ ಯಾವತ್ತೂ ಕೈ ಕೊಟ್ಟಿಲ್ಲ. 80ರ ದಶಕ ಅಂದ ಕೂಡಲೇ ನನಗೆ ನಿಮಗೆ ಅನ್ನಿಸೋ ಸಾಮಾನ್ಯ ಸಂಗತಿ ಅಂದರೆ ಹೋ.... old generation ಅಂತ. ಖಂಡಿತ ಇವಳು old generationಲ್ಲಿ ಹುಟ್ಟಿದವಳೆ ಆದರೆ ಈ ದಿನದ ಎಲ್ಲಾ new / modern generation ಅಲ್ಲಿ ಹುಟ್ಟಿದವರಿಗೆ compare ಮಾಡೋಕೆ ಆಗದ ಕಾರ್ಯವೈಖರಿ, ವೈಶಿಷ್ಟ್ಯ ಇವಳದು..
ನನ್ನ potentiality ಕಮ್ಮಿ ಆದಾಗ ಪಕ್ಕದಲೇ ಇದ್ದು ಹೇಳ್ತಾಳೆ "ನಿನಗಿಂತ old model ನಾನು ಇನ್ನು ಓಡ್ತಿದ್ದೀನಿ ನಿನಗೇನು ಆಗಿದೆ" ಅಂತ. ನನ್ನ ಸೊಂಬೇರಿತನ ಬಂದು ತಬ್ಬಿದಾಗ ಎಚ್ಚರಿಸುತ್ತಾಳ್ಳೆ "ನೀನು ಸೊಂಬೇರಿ ಆದ್ರೂ ನಿನಗಾಗಿ ನಾನು ನಿಲ್ಲಲ್ಲ " ಅಂತ. ಒಟ್ಟಿನಲ್ಲಿ ನನ್ನ ಜೊತೆ ಇವಳು ಇದ್ರೆ ಗೊತ್ತೋ ಗೊತ್ತಿಲ್ಲದೋ ಹಾಗೆ ನಾನು active..
ನಾನು ಈವರೆಗೂ ಹೇಳಿದ್ದೆಲ್ಲ ನಿಜವೇ, ಆದರೆ ಈ ನನ್ನ ಗೆಳತಿ humanbeing ಮಾತ್ರ ಅಲ್ಲ. "hmt TARA" mechanical watch... ಪಟ ಪಟ ಓಡೋ ಮುಳ್ಳು ಯಾವತ್ತೂ ನಿಂತಿಲ್ಲ, ಯಾವತ್ತೂ shell ಬೇಕು ಅಂತ ಕೇಳಿಲ್ಲ, ದಿನಕ್ಕೆ ಒಂದು ಸಾರಿ key ಕೊಟ್ಟರೆ ಸಾಕು. ನಾನು ನೋಡಿರದ ದಶಕದ ಅಪರೂಪದ ಸ್ನೇಹಿತೆ, ಸದ್ದೇ ಮಾಡದೆ ಬಲು ಆಪ್ತಳಾಗಿದ್ದಾಳೆ..
ಮನಸ್ಸು ಎಲ್ಲೋ ಕಳೆದು ಹೋದಾಗ ಸಮಯ ಹಿಂದಕ್ಕೆ ಬರಲ್ಲ ಅನ್ನೋ common sense ನ ಒಂದೂ ಮಾತೆ ಆಡದೆ ತಿಳಿಸಿ ಎಲ್ಲೋ ಇರೋ ಮನಸ್ಸನ್ನು ಕರೆದು ಕೆಲಸಕ್ಕೆ ಹಚ್ಚುತ್ತಾಳೆ, ಅದೇ ಮನಸ್ಸು ಕುಗ್ಗಿ ಮೊಂಕಾದಾಗ "ನಾನು ಓಡಿ ಓಡಿ ನಿನ್ನ time ಬದಲಾಯಿಸುತ್ತಿನಿ" ಅಂತಾಳೆ..
ಒಟ್ಟಾರೆಯಾಗಿ ನಮ್ಮ ನೆಚ್ಚಿನ HMT COMPANY ಗುಣಮಟ್ಟಕೆ ಜೀವಂತ ಸಾಕ್ಷಿ ಆಗಿದ್ದಾಳೆ..
ಇಂತಿ
ಪೃಥ್ವಿ ಎಂ ಎಲ್ .
ಇಂತಿ
ಪೃಥ್ವಿ ಎಂ ಎಲ್ .
ಅದ್ಭುತ ವಾಕ್ಯ ರಚನೆ ಹಾಗೂ ವಿಶ್ಲೇಷಣೆ ಅಕ್ಕ
ReplyDeleteyour freind telling truth of present time ......lucky to have you such a old and gold friend
DeleteReally meaningful
DeleteSuper Madam
ReplyDeleteNice jii old is gold
ReplyDeleteThat is the power of hindustan machine tools
ಅದ್ಭುತ ವಿಷಯಾವಲೋಕನ ಅಕ್ಕ.
ReplyDeleteಸ್ವದೇಶಿ ನಿರ್ಮಿಣ ಮತ್ತು ಗುಣಮಟ್ಟ ಮೆಲುಕು ಹಾಕುತ್ತಾ.... ಹೆಮ್ಮೆಯ ಭಾವ ಮೂಡಿತು...
ReplyDeleteThe power of H M T 🔥... ರಾಷ್ಟ್ರದ ಸಮಯ ಪಾಲಕರು
ReplyDeleteWish,I could have one hmt
ReplyDeleteNice article...👍
ReplyDeleteMeaning full words and cool article mam👍👌
ReplyDelete👍
ReplyDeleteVery nice
👍 super madam
ReplyDeleteನಾವೆಲ್ಲ ಸಮಯದ ಕೈ ಗೊಂಬೆಗಳು.... ಈ ವಾಕ್ಯ ಎಷ್ಟು ಸತ್ಯನೊ... ಅಷ್ಟೆ ನಿಮ್ಮ ಪ್ರತಿ ವಾಕ್ಯ ಕೂಡ. ಮನಸ್ಸು ಹಾಗೂ ಸಮಯ ಎರಡರ ಪರಿ ಕಲ್ಪನೆ ಬಹಳ ಅದ್ಭುತವಾಗಿ ಮೂಡಿ ಬಂದಿದೆ. Always best HMT🙏🙏
ReplyDeleteSuperb Pruthvi it's true and nice
ReplyDeleteನಾವೆಲ್ಲ ಸಮಯದ ಕೈಗೊಂಬೆಗಳು. ನಮಗೆ ಅರಿವಿಲ್ಲದಂತೆಯೇ ಸಮಯ ಜಾರುತ್ತಾ ಕಳೆದಿರುತ್ತದೆ.ಗುಣಮಟ್ಟಕ್ಕೆ ಎಚ್ಎಂಟಿ ಜೀವಂತ ಸಾಕ್ಷಿ ಅದು ನಿಜ.ಆದರೆ ಆ ಕಂಪನಿಯೇ ಈಗ ಜೀವಂತವಾಗಿಲ್ಲ ಅನ್ನುವುದು ಬೇಸರದ ಸಂಗತಿ .
ReplyDeleteExcellent message to the society people’s need to understand their respect each other & responsibility towards the society ��
ReplyDeleteKind of motivating...
ReplyDeleteSimply superb.
Just amazing akka ❤️
ReplyDeleteನಿಜ ವಿಷಯ. ತುಮಕೂರಿನ ಹೆಮ್ಮೆ. ಅದರೆ..ಎಲ್ಲವೂ ಈಗ ನೆನಪು ಮಾತ್ರ.ಲೇಖನ ಚೆನ್ನಾಗಿದೆ.ನನ್ನಲ್ಲೂ ಅಂದು 10ನೇ ತರಗತಿಲ್ಲಿದ್ದಾಗ ಪಬ್ಲಿಕ್ ಪರೀಕ್ಪೆ ಬರೆಯಲು ಅಪ್ಪ ಹೆಚ್.ಎಂ.ಟಿ ಕೈಗಡಿಯಾರ ತೆಗೆದುಕೊಟ್ಟಿದ್ದರು. ನಾನು ತುಮಕೂರಿನಲ್ಲಿದ್ದಾಗ ಕೆಲವೊಂದು ಸಲ ಅಪ್ಪನ ಮೇಲಿನ ಪ್ರಿತಿಯಿಂದ ಕಟ್ಟುತ್ತಿದ್ದೆ, ನಡೆಯದಿದ್ದರು ಕೂಡ. ಈಗಲು ಇದೆ. ಮನಸು ಮಾಡಿದರೆ ನಡೆಸಬಹುದು...-ಡಾ.ರಶ್ಮಿ ಅಮ್ಮೆಂಬಳ
ReplyDeleteNice one pruthvi
ReplyDeleteYour imagination is wonderful mam. It's nice to see you consider watch as a precious thing in your life
ReplyDeleteAkka ತುಂಬಾ chenagide article😍
ReplyDeleteNice pruthvi
ReplyDeleteನಮಗಾಗಿ ಓಡಿ ಒಳ್ಳೆಯ ಸಮಯ ತರುವೆನೆಂದು ಭರವಸೆ ನೀಡುವ ಈ ಸುಂದರ ಗಡಿಯರಕ್ಕೆ ನಿಮ್ಮದೊಂದು ಸುಂದರ gift ಅಂತಲೇ ಹೇಳಬಹುದು maam..
ReplyDeleteYou've got an awesome sense of humour akka, really courageous...... 👌
ReplyDeleteFrom VINAY K R the GAYLE:This article made me to remember the Greatest Thought told by a Philosopher named "GEOFFREY CHAUCER" that "TIME AND TIDE WAITS FOR NONE". Great article and I would request u to make another story of the MOTHER and EARTH ❤ Thank you
ReplyDeleteNice mam
ReplyDeleteNice mam.��
ReplyDeleteVery nice short story representing PURE AFFECTION.
ReplyDeleteWorth to read, youth's writing this kind of articles in Kannada means good sign..keep it up madam. God bless you.
ReplyDeleteVery very nice ... Nice thought... Nd it's true... Some times we think it's late to start any thing new... But what ever the age we have to start like this key watch .. Every day we have to give key for ourself with positive vibes and should try to stay energetic forever ...
ReplyDeleteThank you very much for your precious comments. It's all encouraged me lot 🙏
ReplyDeleteSimply amazing 👌
ReplyDeleteನಿಜಕ್ಕೂ ಅದ್ಭುತವಾಗಿದೆ, ನನ್ನ ವಸ್ತು ಎಂದು ವ್ಯಕ್ತಿಗತವಾಗಿ ಶುರುವಾಗಿ ಕೊನೆಗೆ ನಮ್ಮ ದೇಶದಲ್ಲಿ ತಯಾರಾದ ವಸ್ತು ಎಂದು ರಾಷ್ಟ್ರಾಭಿಮಾನ ಮೂಡಿಸುವಂತ ಬರವಣಿಗೆ 👏
ReplyDeleteUnknown values with knowing thoughts everything we see but we don't observe this makes a day
ReplyDeleteWell said about the value of time through time..!!
ReplyDeleteAmaze:-)
Tumba adbuthavagide pruthvi .. Ega hmt illa andaga kannachalli neeru .. :( ega mobile akramisikondide .... 7 th std alli appa gift madidru first real watch of life .. Adakinta uche ella jatre watches .. :) haledella nenpaithu ... Thanks for that .. Yes i too miss my watch ...
ReplyDeleteImpressive!!
ReplyDeleteಒಂದು watch ಮತ್ತು ಒಂದು ಒಳ್ಳೆಯ ಗೆಳತಿಯ ಅದ್ಭುತವಾದ ಹೋಲಿಕೆ ಅಕ್ಕೋ.🙏 ಆದರೆ ದುರ್ದೈವದ ಸಂಗತಿ ಕಾಲ ಕಳೆದಂತೆ ಆ ಗೆಳೆಯರು ನಮ್ಮಿಂದ ಹೇಗೆ ಯಾವುದೋ ಒಂದು ಕಾರಣಕ್ಕೆ ದೂರವಾಗುತ್ತಾರೋ ಹಾಗೆ ಈ ನಮ್ಮ HMTಯೂ ನಮ್ಮಿಂದ ದೂರವಾಗಿದೆ. ☹️
ReplyDelete👍
ReplyDelete