Saturday, May 22, 2021

ಮಣ್ಣು

 ಎಣಿಸೇ ಇರಲಿಲ್ಲ ನಿನ್ನಿಂದ ಹಿಗ್ಗುವೆ ಎಂದು.,

ಎಲ್ಲ ಕಳೆದರು ಹೊಸ ಚೈತನ್ಯವ ತಂದು.,

ಯಾರಿಲ್ಲದಿದ್ದರೂ ನೀ ನನ್ನ ಕಡೆಗೆ ಬಂದು.,


ಯಾವ ಓದಿಗೂ ಸಿಗದ ಪುನರುಜ್ಜೀವನ ಇಂದು.,

ಮೊದಲ ಸರಿ ಸಾರ್ಥಕ ಎನಿಸಿದೆ ಮಣ್ಣೇ ನನ್ನ ಹೆಸರೆಂದು..,

ಊಹಿಸದಷ್ಟುಮೇರೆ ಮೀರುವ ಚಂದ ನಿಂದು.,

ತಿಳಿದು ಹೋಯಿತು ಕಡೆಗೆ ಕೈ ಹಿಡಿಯುವ ತಾಯಿ ನೀನೆಂದು...... 🙏❤💞


ಎಲ್ಲಾ ಒತ್ತಡಗಳನ್ನು ದೂರ ನೂಕಿ ಸಿದ್ದವಾದ ಸುಂದರ ಮಣ್ಣಿನ ಒಡವೆಗಳು..... ಹೇಳ ಸಿಗದಷ್ಟು ನೆಮ್ಮದಿ ಎನ್ನಿಸುತಿದೆ, ನನ್ನ ಗೆಳತಿ ಹೇಳಿದಳು ಮಣ್ಣು negetive energy ಹೀರಿ ನಮ್ಮ aura clean  ಮಾಡುತ್ತೆ ಅಂತ ನಿಜವೆನೋ ಗೊತಿಲ್ಲ, ಪ್ರಶಾಂತತೆ, ಬಣ್ಣಿಸಲಾಗದ ಸಂತೋಷವಂತು ಸಿಕ್ಕಿದೆ........ 😊

ಪೃಥ್ವಿ. ಎಂ. ಎಲ್.

17 comments:

  1. ಸಂತೋಷ ಮತ್ತು ನೆಮ್ಮದಿಯ ಜೀವನ ನಿಮ್ಮದಾಗಲಿ

    ReplyDelete
  2. Lovely designs👍👍All the best

    ReplyDelete
  3. 👌👌 sister and all the best 😍

    ReplyDelete
  4. All the best to ur journey with this priceless "ಮಣ್ಣು"

    ReplyDelete
  5. Very nice Pruthvi. Keep growing

    ReplyDelete
  6. Multi-talented gal, super pru🥰😍

    ReplyDelete
  7. ಹೆಣ್ಣು ಮಣ್ಣು ಸೇರಿದರೆ ಬದುಕು ಹೊನ್ನು... ನಿಮ್ಮ ಜೀವನ ಬಂಗಾರವಾಗಲಿ..

    ReplyDelete
  8. Super creativity 😍😘and keep growing

    ReplyDelete
  9. Thank you sooo much to every one...

    ReplyDelete
  10. ಮೇಡಂ ನಿಮ್ಮ ಪ್ರತಿಭೆಗೆ ಸದಾ ಶರಣು....🙏🙏🙏👌👌👌

    ReplyDelete
  11. Unique personality with hardwork and dedication 🙏

    ReplyDelete
  12. This comment has been removed by the author.

    ReplyDelete