ಎಣಿಸೇ ಇರಲಿಲ್ಲ ನಿನ್ನಿಂದ ಹಿಗ್ಗುವೆ ಎಂದು.,
ಎಲ್ಲ ಕಳೆದರು ಹೊಸ ಚೈತನ್ಯವ ತಂದು.,
ಯಾರಿಲ್ಲದಿದ್ದರೂ ನೀ ನನ್ನ ಕಡೆಗೆ ಬಂದು.,
![]() |
ಯಾವ ಓದಿಗೂ ಸಿಗದ ಪುನರುಜ್ಜೀವನ ಇಂದು.,
ಮೊದಲ ಸರಿ ಸಾರ್ಥಕ ಎನಿಸಿದೆ ಮಣ್ಣೇ ನನ್ನ ಹೆಸರೆಂದು..,
ಊಹಿಸದಷ್ಟುಮೇರೆ ಮೀರುವ ಚಂದ ನಿಂದು.,
ತಿಳಿದು ಹೋಯಿತು ಕಡೆಗೆ ಕೈ ಹಿಡಿಯುವ ತಾಯಿ ನೀನೆಂದು...... 🙏❤💞
ಎಲ್ಲಾ ಒತ್ತಡಗಳನ್ನು ದೂರ ನೂಕಿ ಸಿದ್ದವಾದ ಸುಂದರ ಮಣ್ಣಿನ ಒಡವೆಗಳು..... ಹೇಳ ಸಿಗದಷ್ಟು ನೆಮ್ಮದಿ ಎನ್ನಿಸುತಿದೆ, ನನ್ನ ಗೆಳತಿ ಹೇಳಿದಳು ಮಣ್ಣು negetive energy ಹೀರಿ ನಮ್ಮ aura clean ಮಾಡುತ್ತೆ ಅಂತ ನಿಜವೆನೋ ಗೊತಿಲ್ಲ, ಪ್ರಶಾಂತತೆ, ಬಣ್ಣಿಸಲಾಗದ ಸಂತೋಷವಂತು ಸಿಕ್ಕಿದೆ........ 😊
ಪೃಥ್ವಿ. ಎಂ. ಎಲ್.
ಸಂತೋಷ ಮತ್ತು ನೆಮ್ಮದಿಯ ಜೀವನ ನಿಮ್ಮದಾಗಲಿ
ReplyDeleteReally true
ReplyDeleteSpeechless ma'am..😍👍
ReplyDeleteAll the very best maa
ReplyDeleteLovely designs👍👍All the best
ReplyDelete👌👌 sister and all the best 😍
ReplyDeleteAll the best to ur journey with this priceless "ಮಣ್ಣು"
ReplyDeleteVery nice Pruthvi. Keep growing
ReplyDeleteMulti-talented gal, super pru🥰😍
ReplyDeleteಹೆಣ್ಣು ಮಣ್ಣು ಸೇರಿದರೆ ಬದುಕು ಹೊನ್ನು... ನಿಮ್ಮ ಜೀವನ ಬಂಗಾರವಾಗಲಿ..
ReplyDeleteSuper creativity 😍😘and keep growing
ReplyDeleteThank you sooo much to every one...
ReplyDeleteAll the best akka
ReplyDeleteಮೇಡಂ ನಿಮ್ಮ ಪ್ರತಿಭೆಗೆ ಸದಾ ಶರಣು....🙏🙏🙏👌👌👌
ReplyDeleteThank you soo much sir😊
ReplyDeleteUnique personality with hardwork and dedication 🙏
ReplyDeleteThis comment has been removed by the author.
ReplyDelete